News

ಬೆಂಗಳೂರು: ಹಾಲು ಉತ್ಪಾದಕರ ಸಹಕಾರ ರಂಗದಲ್ಲೇ ಮೇರುಸಂಸ್ಥೆಯಾಗಿರುವ “ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್)’ದ ಅಧ್ಯಕ್ಷ ಚುನಾವಣೆಯತ್ತ ಎಲ್ಲರ ದೃಷ್ಟಿ ನೆಟ್ಟಿದ್ದು, ಆಡಳಿತಾರೂಢ ಕಾಂಗ್ರೆಸ್‌ನೊಳಗೆ ಮತ್ತೊಂದು ಬಲಾಬಲ ಪ್ರದರ್ಶನಕ್ಕೆ ವೇದಿಕೆ ಸಜ್ ...
ಬೆಂಗಳೂರು/ ಮಂಗಳೂರು: ವೇತನ ಪರಿಷ್ಕರಣೆ, 36 ತಿಂಗಳ ಹಿಂಬಾಕಿ ಪಾವತಿ ಸೇರಿದಂತೆ ಕೆಎಸ್ಸಾರ್ಟಿಸಿ ಸಾರಿಗೆ ನೌಕರರ, ನಿವೃತ್ತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಬೆಂಗಳೂರಿನ ...
ಬೆಂಗಳೂರು: ಕುಂದಾಪ್ರ (ಕುಂದಾಪುರ) ಕನ್ನಡ ಕುರಿತು ಇನ್ನಷ್ಟು ಮಾಹಿತಿ ಸಂಗ್ರಹಿಸುವ ಮೂಲಕ “ಕುಂದಾಪ್ರ ಕನ್ನಡ ಅಧ್ಯಯನ ಪೀಠ’ವನ್ನು ಮತ್ತಷ್ಟು ಬಲಗೊಳಿಸುವ ಪ್ರಯತ್ನ ನಡೆಯಬೇಕು ಎಂದು ಮಾಜಿ ಸಂಸದ, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯರೂ ಆಗಿರು ...
ಗ್ಯಾಂಗ್ಟೊಕ್: ಚೀನದ ಟಿಬೆಟ್‌ ಜತೆ ಗಡಿ ಹಂಚಿಕೊಂಡಿರುವ ಚೋ ಲಾ ಪಾಸ್‌ ಅನ್ನು, ರಣಭೂಮಿ ಪ್ರವಾಸೋ­ದ್ಯ­ಮ ಉಪಕ್ರಮದಡಿ­ ಪ್ರವಾಸಿಗರಿಗೆ ಮುಕ್ತಗೊಳಿಸಲು ಸರಕಾರ ಚಿಂತಿಸಿದೆ ಎಂದು ಸಿಕ್ಕಿಂನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಸಿ.ಎಸ್‌.ರಾವ್‌ ಹೇಳಿದ್ ...
ಉಡುಪಿ: ಮೀನುಗಾರಿಕೆ ನಡೆಸುತ್ತಿದ್ದಾಗ ಸಮುದ್ರ ಅಥವಾ ನದಿ ಪಾಲಾಗಿ ಮೃತಪಟ್ಟವರ ಕುಟುಂಬಕ್ಕೆ ಕ್ಷಿಪ್ರವಾಗಿ ಪರಿಹಾರ ವಿತರಿಸಬೇಕೆಂದು ಸರಕಾರ ಹೇಳಿದರೂ ...
ಬೆಂಗಳೂರು: ಓ ಹೆಣ್ಮಕ್ಕಳ ಕ್ರಿಕೆಟ್ಟಾ… ಎಂದು ಮೂಗು ಮುರಿಯುವ ಕಾಲ ನಿಧಾನವಾಗಿ ಕರಗುತ್ತಿದೆ. ದೇಶದಲ್ಲಿ ತಡವಾಗಿಯಾದರೂ ವನಿತಾ ಕ್ರಿಕೆಟ್‌ ಪ್ರವರ್ಧಮಾನಕ್ಕೆ ಬರುತ್ತಿದೆ. ಭಾರತೀಯ ವನಿತಾ ಕ್ರಿಕೆಟ್‌ ತಂಡ ಇಂಗ್ಲೆಂಡ್‌ನ‌ಲ್ಲಿ ಮೊನ್ನೆ ಮೊನ್ನೆಯಷ ...
ಬ್ಯಾಂಕಾಕ್‌: ಥಾಯ್ಲೆಂಡ್‌ ಹಾಗೂ ಕಾಂಬೋಡಿಯಾ ನಡುವಿನ ಸೇನಾ ಸಂಘರ್ಷ 3ನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ಮತ್ತೆ ಥಾಯ್ಲೆಂಡ್‌ನ‌ ಒಬ್ಬ ಸೈನಿಕ ಹಾಗೂ ಕಾಂಬೋಡಿಯಾದ 12 ಮಂದಿ ಮೃತಪಟ್ಟಿದ್ದಾರೆ ಎಂದು ಕಾಂಬೋಡಿಯಾ ಅಧಿಕಾರಿಗಳು ತಿಳಿಸಿದ್ದಾರೆ. ಇ ...
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಶನಿವಾರ ಬಿರುಸಿನಿಂದ ಕೂಡಿದ ಗಾಳಿ-ಮಳೆಯಾಗಿದ್ದು, ಕೆಲವೆಡೆ ಹಾನಿ ಸಂಭವಿಸಿದೆ. ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ದಿನವಿಡೀ ಭಾರೀ ಮಳೆ ಸುರಿದಿದ್ದು, ಕುಮಾರಧಾರಾ ನದಿ ತುಂಬಿ ಹರಿದು ಸ್ನಾನಘಟ್ಟ ಮುಳುಗ ...
ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು “ಅಯೋಗ್ಯ’ ಎಂದು ಕರೆದಿದ್ದಕ್ಕಾಗಿ ಬಲಪಂಥೀಯ ಚಿಂತಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ದಾವೆಯನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ. 2024ರ ಜನವರಿಯಲ್ಲಿ ...
ತಿರುವನಂತಪುರ: ಕೇರಳದ ಕಣ್ಣೂರು ಕೇಂದ್ರ ಕಾರಾಗೃಹದ­ಲ್ಲಿನ ಕುಖ್ಯಾತ ಅಪರಾಧಿ ಗೋವಿಂದಚಾಮಿ ತಪ್ಪಿಸಿಕೊಳ್ಳಲು ಯತ್ನಿಸಿದ ಪ್ರಕರಣ ಸಂಬಂಧ ಸಮಗ್ರ ತನಿಖೆಗೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಶನಿವಾರ ಆದೇಶಿಸಿದ್ದಾರೆ. ಕೇರಳ ಹೈಕೋರ್ಟ್ ಮಾಜಿ ನ್ಯಾ| ಸ ...
ಬೆಂಗಳೂರು:  ಬಿಜೆಪಿ ಚುನಾವಣ ಅಕ್ರಮಗಳಲ್ಲಿ ತೊಡಗಿದೆ. ಮತ ಯಂತ್ರಗಳನ್ನು ತಯಾರು ಮಾಡುವ ಜರ್ಮನ್‌, ಜಪಾನ್‌ನಲ್ಲಿ ಬಳಕೆ ಮಾಡಲ್ಲ. ಅಮೆರಿಕ, ಲಂಡನ್‌ನಲ್ಲೂ ಇವಿಎಂ ಮಷಿನ್‌ ಬಳಕೆ ಇಲ್ಲ. ಆದರೆ, ದೇಶದಲ್ಲಿ 2011ರಿಂದಲೂ ಬಿಜೆಪಿಯವರು ಇವಿಎಂಗಳ ಅಕ್ರ ...
ಡೆಹ್ರಾಡೂನ್‌: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ವ್ಯಾಪಕ ಮಳೆಯಾಗುತ್ತಿರುವ ಪರಿಣಾಮ 1600ಕ್ಕೂ ಅಧಿಕ ಕೇದಾರನಾಥ ಯಾತ್ರಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾ­ಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯಾಗುತ್ತಿರುವ ಪರಿಣಾಮ ಕೇದ ...